zinc oxide
ನಾಮವಾಚಕ

(ರಸಾಯನವಿಜ್ಞಾನ) ಸತುವಿನ ಆಕ್ಸೆ ಡು; ಸತುವು ಮತ್ತು ಆಕ್ಸಿಜನ್‍ಗಳಿಂದಾದ, ವೈದ್ಯಕೀಯ ಮುಲಾಮುಗಳ ತಯಾರಿಕೆಯಲ್ಲಿ ಬಳಸುವ, ಬಿಳಿಪುಡಿಯಾದ, ದ್ವಿಧಾತು ಸಂಯುಕ್ತ, ZnO.